ಕಲಬುರಗಿಯ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಸುಲಗುತ್ತಿ ತಾಂಡಾದಲ್ಲಿ ಸವಿತಾ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಈ ಜಾತ್ರಾ ಮಹೋತ್ಸವದಲ್ಲಿ ಶಾಸಕ ಬಸವರಾಜ್ ಮತ್ತಿಮುಡ್ ಸೇರಿ ಗ್ರಾಮದ ಅನೇಕ ಗಣಿತ ಜನರು ಉಪಸ್ಥಿತರಿದ್ದರು. ಜ.4 ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ಸುಲಗುತ್ತಿ ತಾಂಡಾದಲ್ಲಿ ಸವಿತಾ ದೇವಿಯ ಜಾತ್ರಾ ಮಹೋತ್ಸವ - Kalaburagi News