ಕಲಬುರಗಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿದ 541 ಶಿಕ್ಷಕರಿಗೆ ವಿನಾಕಾರಣ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬಾಕಿ ಮನೆಗಳ ಸರ್ವೇ ಮಾಡಲು ಸಿದ್ದರಿದ್ದಾರೆ.ಆದರೆ ಅಧಿಕಾರಿಗಳು ಸರಿಯಾದ ವಿಳಾಸ ಕೋಡುತ್ತಿಲ್ಲ.ಕೊಟ್ಟರೆ ಸರ್ವೇ ಮಾಡುತ್ತೆವೆ.ಅ.17 ರಂದು ಡಿಡಿಪಿಐ ಕಚೇರಿ ಮುಂದೆ ಬಂದು ಕುಂದ್ರುತ್ತೆವೆ ಯಾವುದೇ ಶಿಕ್ಷೆ ಕೊಟ್ಟರು ಅದಕ್ಕೆ ನಾವು ರೇಡಿ ಎಂದು ಜಿಲ್ಲಾಧಿಕಾರಿಗೆ 16 ರಂದು ಮನವಿ ಸಲ್ಲಿಸಿದ್ದಾರೆ