ಯಲ್ಲಾಪುರ: ರಾಷ್ಟ್ರಿಯ ಹೆದ್ದಾರಿ ಬಳಿ ಗಣೇಶ ದೇವಾಲಯದಲ್ಲಿ ಸಂಭ್ರಮದ ಕಾರ್ತಿಕೋತ್ಸವ
ಯಲ್ಲಾಪುರ : ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ ಶೃದ್ಧಾ ಭಕ್ತಿ ಯಿಂದ ನಡೆಯಿತು.ಕಾರ್ತಿಕೋತ್ಸವ ನಿಮಿತ್ತ ವಿಶೇಷ ಪೂಜೆ , ಮಹಾ ಮಂಗಳಾರತಿ , ಪ್ರಸಾದ ವಿತರಣೆ ಮೂಲಕ ಕಾರ್ತಿಕೋತ್ಸವ ಸಂಪನ್ನ ಗೊಂಡಿತು.ವಕೀಲ ಶಿವ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಿತು.