ಕಲಬುರಗಿ: ನಗರದಲ್ಲಿ ಪೊಲೀಸರಿಂದ ರೌಡಿಗಳ ಪರೇಡ್
ಕಲಬುರಗಿಗೆ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸರು ರೌಡಿಗಳ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ರೌಡಿಗಳಿಗೆ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಂತೆ ವಾರ್ನ್ ಮಾಡಿದ ಪೊಲೀಸರು.ಸೆ ೧೪ ರಂದು ಮಾಹಿತಿ ಗೊತ್ತಾಗಿದೆ