ಸೂಪಾ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡುವ "NTCA " ಅವಾರ್ಡ್ ಸ್ವೀಕರಿಸಿದ ಅಂಬೂಳಿಯ ಉಪ ವಲಯಾರಣ್ಯಾಧಿಕಾರಿ ಗುರುರಾಜ ಗೌಡ
Supa, Uttara Kannada | Jul 29, 2025
ಜೋಯಿಡಾ : ವನ್ಯಜೀವಿ ಸಂರಕ್ಷಣೆಯಲ್ಲಿ ಆಗಾಧ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಜೋಯಿಡಾ ತಾಲೂಕಿನ ಅಂಬೂಳಿಯ ಉಪ ವಲಯಾರಣ್ಯಾಧಿಕಾರಿ ಗುರುರಾಜ್...