ಬೆಂಗಳೂರು ಉತ್ತರ: ಚಾಮುಂಡೇಶ್ವರಿ ಎಲ್ಲ ಧರ್ಮದವರನ್ನೂ ಹರಸುವ ನಾಡದೇವತೆ - ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್
Bengaluru North, Bengaluru Urban | Aug 27, 2025
ಚಾಮುಂಡೇಶ್ವರಿ ತಾಯಿ ನಾಡ ದೇವತೆ, ಹಿಂದೂ ಧರ್ಮದವರು ಮಾತ್ರ ಪೂಜಿಸಬೇಕು ಎಂದು ರಾಜ ವಂಶಸ್ಥರಾಗಲಿ ಸರ್ಕಾರವಾಗಲಿ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ...