ಸಿಲಿಕಾನ್ ಸಿಟಿಯಲ್ಲಿ ವೀಲಿಂಗ್ ಪುಂಡರಿಗೆ ಕಡಿವಾಣ ಬೀಳುವ ಲಕ್ಷಣ ಕಾಣಿಸ್ತ ಇಲ್ಲ. ಮತ್ತಿಕೆರೆಯಲ್ಲಿ ಕಾಲೇಜು ಹುಡುಗಿಯರಿಗೆ ರೇಗಿಸುತ್ತ ವೀಲಿಂಗ್ ಮಾಡಿರುವ ದೃಶ್ಯ ಕಂಡು ಬಂದಿದೆ. ಡೆಡ್ಲಿ ವೀಲಿಂಗ್ ಮಾಡಿರುವ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಜನ ಆಗ್ರಹಿಸಿದ್ದಾರೆ.
ಬೆಂಗಳೂರು ಉತ್ತರ: ಮಿತಿ ಮೀರಿದ ಪುಂಡರ ಹಾವಳಿ! ಮೆತ್ತಿಕೆರೆ ಯಲ್ಲಿ ಕಾಲೇಜು ಹುಡುಗಿಯರ ರೇಗಿಸಿದ ಪುಂಡ - Bengaluru North News