ಬೆಂಗಳೂರು ಉತ್ತರ: ಸೆಲೆಬ್ರಿಟಿ ಪಬ್ ಅಲ್ಲಿ ಗಲಾಟೆ! ಕಬ್ಬನ್ ಪಾರ್ಕ್ ಪೊಲೀಸರು ಮಾಡಿದ್ದೇನು?
ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾದ ಪಬ್ ಅಲ್ಲಿ ಉದ್ಯಮಿ & ಸಿಬ್ಬಂದಿ ಮಧ್ಯೆ ಜಗಳ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಸಿಬ್ಬಂದಿ ಸರ್ವಿಸ್ ಕೊಡುವ ವಿಚಾರಕ್ಕೆ ಜಗಳ ನಡೆದಿದ್ದು ಜನ ಸಮಸ್ಯೆ ಬಗೆ ಹರಿಸಿರುವ ಪ್ರಯತ್ನಕ್ಕೆ ಕೈ ಹಾಕಿದ್ದು ಘಟನೆಯ CCTV ದೃಶ್ಯ ವೈರಲ್ ಆಗಿದೆ.