ಕಳಸದಲ್ಲಿ ರೀಲ್ಸ್ ಮಾಡಲು ಹೋಗಿ 20 ಅಡಿ ಕೆಳಕ್ಕೆ ಬಿದ್ದ ಪ್ರವಾಸಿ ಜೀಪು .!!. ನಿಮಗಿದು ಬೇಕಿತ್ತಾ ಅಂದ್ರು ಸ್ಥಳೀಯರು..?!.
Kalasa, Chikkamagaluru | Aug 14, 2025
ರೀಲ್ಸ್ ಮಾಡುವಾಗ ಪ್ರಜ್ಞೆ ತಪ್ಪಿದ ಪ್ರವಾಸಿಗರ ಜೀಪೊಂದು ಬರೋಬರಿ 20 ಅಡಿ ಆಳದ ರಸ್ತೆಗೆ ಬಿದ್ದ ಘಟನೆ ಕಳಸ ತಾಲೂಕಿನ ಕ್ಯಾತನ ಮಕ್ಕಿ ಗ್ರಾಮದ ಬಳಿ...