ದಾಂಡೇಲಿ: ಜೆ.ಎನ್ ರಸ್ತೆ ಸೇರಿ ವಿವಿಧ ರಸ್ತೆಗಳ ಮರು ಡಾಂಬರೀಕರಣ, ದುರಸ್ತಿಗೆ ಅಗತ್ಯ ಕ್ರಮ: ನಗರಸಭೆಯಲ್ಲಿ ಪೌರಾಯುಕ್ತ ವಿವೇಕ ಬನ್ನೆ
Dandeli, Uttara Kannada | Aug 6, 2025
ದಾಂಡೇಲಿ : ನಗರದ ಜೆ.ಎನ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಮರು ಡಾಂಬರೀಕರಣ ಮತ್ತು ದುರಸ್ತಿಗಾಗಿ 10 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರು...