ಗುಳೇದಗುಡ್ಡ ನಾಡಿನಲ್ಲೆಡೆ ಐಕ್ಯತೆ ಮತ್ತು ಸೌಹಾರ್ದತೆ ನೆಲೆ ಮೂಡಿಸುವ ನಿಟ್ಟಿನಲ್ಲಿ ಶರಣ ಸಂಗಮ ಸಮಾರಂಭದ ಜೊತೆಗೆ ಭಾವೈಕ್ಯತೆಯ ಪ್ರಭಾತ ಯಾತ್ರೆಯನ್ನು ಕೈಗೊಳ್ಳುವ ಮೂಲಕ ನಾಡಿನಲ್ಲಿಡೆ ಜಾತಿ ಮತ ಪಂಥ ಭೇದಭಾವವನ್ನು ಹೋಗಲಾಡಿಸುವ ಬಹುದೊಡ್ಡ ಕಾರ್ಯವನ್ನು ಗುರುಸಿದ್ದೇಶ್ವರ ಮಠ ಮಾಡುತ್ತಿದೆ ಪ್ರತಿಯೊಬ್ಬರು ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬದುಕಬೇಕು ಕಾಸಿಂ ಸಾಬ್ ರಾಯಚೂರ್ ಅವರು ಶನಿವಾರ ಬೆಳಿಗ್ಗೆ 8:00ಗೆ ಜರಗಿದ ಶರಣ ಸಂಗಮದ ಮೂರನೇ ದಿನದ ಪ್ರಬಾತಿಯಾತ್ರೆ ಮಾತನಾಡಿದರು