ಯಲ್ಲಾಪುರ :ಮೃತ ಯುವತಿ ರಂಜಿತಾ ಬನಸೋಡೆ ಅವರ ಕುಟುಂಬಸ್ಥರಿಗೆ 8.5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರ, ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ನಡೆದ ಭೀಕರ ಹತ್ಯಾ ಪ್ರಕರಣದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಮೃತ ಯುವತಿಯ ನಿವಾಸಕ್ಕೆ ಭೇಟಿ ಪಾರ್ಥಿವ ಶರೀರ ದ ಅಂತಿಮ ದರ್ಶನ್ ಪಡೆದರು.