ದೇವದುರ್ಗ: ನವಿಲುಗಿರಿ ಹಾರ ಹಾಕಿಸಿಕೊಂಡ ಪಟ್ಟಣದ ಮಾಜಿ ಸಚಿವ ಕೆ.ಶಿವನಗೌಡ ನಾಯಕಗೆ ಕಾನೂನು ಸಂಕಷ್ಟ, ಪ್ರಧಾನ ಅರಣ್ಯಾಧಿಕಾರಿಗೆ ದೂರು
Devadurga, Raichur | Jul 16, 2025
ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರಿಗೆ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ನವಿಲು ಗರಿಯಿಂದ ತಯಾರಿಸಿದ...