ವಿಜಯಪುರ: ಕವಲಗಾ ಗ್ರಾಮದಲ್ಲಿ ಬಂಥನಾಳ ಶಿವಯೋಗಿ ಶ್ರೀಗಳ 125ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಯತ್ನಾಳ್
Vijayapura, Vijayapura | Jul 27, 2025
ವಿಜಯಪುರ ತಾಲೂಕಿನ ಕವಲಗಾ ಗ್ರಾಮದಲ್ಲಿ ಭಾನುವಾರ ಸಾಯಂಕಾಲ 5ಗಂಟೆ ಸುಮಾರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಥನಾಳ ಶಿವಯೋಗಿಗಳ...