ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಎಂಎಲ್ಸಿ ಎಸ್ವಿ ಸಂಕನೂರ್ ಅವರನ್ನ ತರಾಟೆ ತಡಗೆದುಕ್ಕೊಂಡ ಘಟನೆ ಇಂದು ಶುಕ್ರವಾರ 1:30 ಕ್ಕೆ ನಡೆದಿದ್ದು ಸೋಮವಾರ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಅನ್ನುತ್ತಿದ್ದಂತೆ ಮುತ್ತಿಗೆ ಹಾಕಿದ ಮಹಿಳಾ ಅತಿಥಿ ಉಪನ್ಯಾಸಕರು ವೇದಿಕೆಯಲ್ಲೇ ಎಂಎಲ್ಸಿ ಸಂಕನೂರ ಸುತ್ತುವರೆದು ಮುತ್ತಿಗೆ ಹಾಕಿ ಆಕ್ರೋಶ ಬರೀ ಆಶ್ವಾಸನೆ ನೀಡವುದನ್ನ ಬಿಟ್ಟು ಸಮಸ್ಯೆಗೆ ಸ್ಪಂದಿಸಿ ಎಂದು ತರಾಟೆ ಇದೇ ವೇಳೆ ತಮ್ಮ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಅತಿಥಿ ಉಪನ್ಯಾಸಕರು ಪರಿಸ್ಥಿತಿ ತಿಳಿಗೊಳಿಸಲು ಬಂದ ಪೊಲೀಸರಿಗೂ ಕ್ಲಾಸ್ ತೆಗೆದುಕೊಂಡ ಮಹಿಳೆಯರು.