ಪಾವಗಡ: ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರತ್ಯಕ್ಷವಾದ ಕರಡಿ ಬೆಚ್ಚಿಬಿದ್ದ ಗ್ರಾಮಸ್ಥರು
ಬೆಳಗಿನ ಜಾವ ಗ್ರಾಮಸ್ಥರು ಹಾಲಿನ ಡೈರಿ ಬಳಿ ಹಾಲು ಹಾಕಲು ಹೋಗದಂತಹ ಸಂದರ್ಭದಲ್ಲಿ ಸಮೀಪದ ಸರ್ಕಾರಿ ಶಾಲೆಯ ಆವರಣದಲ್ಲಿ ಗಾಬರಿಗೊಂಡ ಘಟನೆ ಸೋಮವಾರ ಬೆಳಗಿನ ಜಾವ 5 ಗಂಟೆಯಲ್ಲಿ ಬ್ಯಾಡನೂರು ಗ್ರಾಮದಲ್ಲಿ ನಡೆದಿದೆ ಬೆಳಗ್ಗೆ ಈ ಭಾಗದ ಗ್ರಾಮಸ್ಥರು ಡೈರಿಗೆ ಹಾಲನ್ನು ಹಾಕುವುದರ ಜೊತೆಗೆ ವಾಯು ವಿಹಾರಕ್ಕೆ ತೆರಳುವಂತಹ ಸಂದರ್ಭದಲ್ಲಿ ಏಕಾಯಕಿ ಬೃಹತ್ ಗಾತ್ರದ ಕೊಂಡಿಯೊಂದು ಪ್ರತ್ಯಕ್ಷವಾಗಿದ್ದು ಗಾಬರಿಗೊಂಡು ದಿಕ್ಕಾ ಪಾಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ನಂತರ ಯುವಕರು ಸೇರಿ ಹಲವಾರು ಕರಡಿಯನ್ನು ಕಾಡಿನ ಓಡಿಸಿದ್ದಾರೆ