ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಚಿವರು ಬಂದು ಹೋದರು ಪ್ರತಿಭಟನೆ ಕೈ ಬಿಡಲು ನಿರಾಕರಿಸಿದ್ದ ರೈತರು ಪ್ರತಿಭಟನೆ ಹಿಂಪಡೆಯದ ಹಿನ್ನಲೆ ನೂರಾರು ರೈತರನ್ನ ಪೊಲೀಸರ ವಶಕ್ಕೆ ಪಡೆದಿದ್ದು ಕೃಷಿ ಸಚಿವ ಹಾಗೂ ಡಿಸಿಎಮ್ ಬರಬೇಕು ಎಂದು ಪಟ್ಟು ಹಿಡಿದಿದ್ದ ರೈತರು ಸಚಿವ ಮಧು ಬಂಗಾರಪ್ಪ ಬಂದು ಮನವಿ ಪಡೆದಿದ್ದರು ಉತ್ತರ ಕರ್ನಾಟಕ ರೈತರ ಬೇಡಿಕೆಗಳಿಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆದಿತ್ತು ಒಟ್ಟು 20 ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದ ಭಾರತಿ ಕಿಸಾನ ಸಂಘದ ರೈತರು ಸಂಜೆ 6 ಗಂಟೆ ಆದ್ರೂ ಪ್ರತಿಭಟನೆ ನಿರಾಕರಣೆ ಹಿಂದೇಟು ಹಿನ್ನಲೆ ರೈತರನ್ನ ಪೋಲಿಸರು ಬುಧುವಾರ 6:30 ಕ್ಕೆ ವಶಕ್ಕೆ ಪಡೆದರು