ಗಂಗಾವತಿ: ಅಭಿವೃದ್ಧಿ ಮಾಡಿದ್ದೆವೆ ಬನ್ನಿ ಚರ್ಚೆಗೆ ಸವಾಲು ಹಾಕುವ ಸಿದ್ದರಾಮಯ್ಯಮನವರೇ ಕಾಂಗ್ರೆಸ್ ಶಾಸಕರಿಗೆ ಉತ್ತರಿಸಿ; ವಿಜಯೇಂದ್ರ ಮರಳಿಯಲ್ಲಿ ಪ್ರಶ್ನೆ
Gangawati, Koppal | Jul 20, 2025
ರಾಜ್ಯದಲ್ಲಿ ಅಭಿವೃದ್ಧಿ ಮಾಡಿದ್ದೆವೆ ಬನ್ನಿ ಚರ್ಚೆಗೆ ಎಂದು ಸವಾಲು ಹಾಕುವ ಮುಖ್ಯ ಮಂತ್ರಿ ಸಿದ್ದರಾಮಯ್ಯಮನವರೇ ಮೊದಲು ನಿಮ್ಮ ಕಾಂಗ್ರೆಸ್...