ಕೊಪ್ಪ: ಒಳಗೆ ನುಗ್ಗಲು ಮನೆಯ ಗೇಟ್ ಚೆಕ್ ಮಾಡಿದ ಗಜರಾಜ..!. ವಿಡಿಯೋ ನೋಡಿ ಉತ್ತಮೇಶ್ವರ ಗ್ರಾಮಸ್ಥರಿಗೆ ಟೆನ್ಶನ್..!.
Koppa, Chikkamagaluru | Aug 30, 2025
ತಾಲೂಕಿನ ಉತ್ತಮೇಶ್ವರ ಗ್ರಾಮದ ಚಿದಾನಂದ ಅವರ ಮನೆಯ ಗೇಟ್ ಬಳಿ ಆನೆ ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಇದೆ ವೇಳೆ ಆನೆಯು...