ಮೂಡಿಗೆರೆ: ಯಾವ್ದು ಕಾಡು, ಯಾವ್ದು ನಾಡು ಗೊತ್ತೇ ಆಗ್ತಿಲ್ಲ.! ಗೋಣಿಬೀಡು ಸುತ್ತಮುತ್ತ ಮನೆ ಬಳಿಯೇ ಕಾಡಾನೆ ಸಂಚಾರ, ಆತಂಕದಲ್ಲಿರೋ ಜನ.!
Mudigere, Chikkamagaluru | Jul 23, 2025
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡು ಯಾವುದು, ನಾಡು ಯಾವುದು ಅಂತ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ...