ಮಳವಳ್ಳಿ: ತಾಲ್ಲೂಕಿನ ಚಿಕ್ಕಮಾಳಿಗೆ ಕೊಪ್ಪಲು ಗ್ರಾಮದ ದೇವಾಲಯ ಗಳಲ್ಲಿ ಸರಣಿ ಕಳ್ಳತನಕ್ಕೆ ಯತ್ನ, ಅನ್ಯ ಧರ್ಮದ ಚಿನ್ನೆ ಬರೆದಿರುವ ಕಿಡಿಗೇಡಿಗಳು
Malavalli, Mandya | Aug 7, 2025
ಮಳವಳ್ಳಿ : ತಾಲೂಕಿನ ಚಿಕ್ಕಮಾಳಿಗೆ ಕೊಪ್ಪಲು ಗ್ರಾಮದ ಲ್ಲಿರುವ ಎರಡು ದೇವಸ್ಥಾಗಳಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನಕ್ಕೆ ಯತ್ನಿಸುವುದರ...