ವಡಗೇರಾ: ಬೆಂಗಳೂರಿಗೆ ಗುಳೆ ಹೋಗಿದ್ದ ಕುಟುಂಬದಲ್ಲಿನ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಚಿಕ್ಕಪ್ಪ,ಕುರಕುಂದ ಗ್ರಾಮದಲ್ಲಿ ಶವ ಸಂಸ್ಕಾರ
Wadagera, Yadgir | Jul 28, 2025
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಕುರಕುಂದ ಗ್ರಾಮದ ಚಾಂದ್ ಪಾಷಾ ಎನ್ನುವವರು ಕಳೆದ ಅನೇಕ ವರ್ಷಗಳಿಂದ ಬೆಂಗಳೂರಿಗೆ ಗುಳೆ ಹೋಗಿದ್ದರು,ಇವರ...