ಶಹಾಬಾದ: ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು,ವಾಡಿ ತಾಂಡಾ ಬಳಿ ಘಟನೆ
ಶಾಹಾಬಾದ್ ತಾಲೂಕಿನ ಸಣ್ಣೂರ ರಸ್ತೆಯ ವಾಡಿ ತಾಂಡಾ ಬಳಿ ಕಾರು ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಸತೀಶ ರಾಠೋಡ (30) ಸಾವನ್ನಪ್ಪಿದ ವ್ಯಕ್ತಿ.ಮಾಡಬೂಳ ತಾಂಡಾ ನಿವಾಸಿ.ಸ್ಥಳದಲ್ಲೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ