ಕಲಬುರಗಿ: ಕಮಲಾನಗರದಲ್ಲಿ ಭೀರಲಿಂಗೇಶ್ವರ ಹಾಗೂ ಮಾಳಿಂಗರಾಯ ದೇವರ ಖಾಂಡ ಕಾರ್ಯಕ್ರಮ
ಕಲಬುರಗಿಯ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕಮಲಾನಗರದಲ್ಲಿ ಭೀರಲಿಂಗೇಶ್ವರ ಹಾಗೂ ಮಾಳಿಂಗರಾಯ ದೇವರ ಖಾಂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಮತ್ತಿಮುಡ್ ಸೇರಿ ಅನೇಕ ಜನರು ಭಾಗವಹಿಸಿದ್ದರು. ಸೆ.14 ರಂದು ಮಾಹಿತಿ ಗೊತ್ತಾಗಿದೆ