ಭಾಲ್ಕಿ: ಜು.21 ಹಾಗೂ 22ರಂದು ಉತ್ತಮ ಮಳೆ, ಜು. 23ರಿಂದ 25ರ ವರೆಗೆ ಸಾಧಾರಣ ಮಳೆಯಾಗಲಿದೆ; ಪಟ್ಟಣದಲ್ಲಿ ಎ.ಡಿ, ಪಿಎಮ್ ಮಲ್ಲಿಕಾರ್ಜುನ ಮಾಹಿತಿ
Bhalki, Bidar | Jul 21, 2025
ಭಾಲ್ಕಿ: ಜು.21 ಹಾಗೂ 22ರಂದು ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಜು. 23ರಿಂದ 25ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಭಾಲ್ಕಿ ಕೃಷಿ ಇಲಾಖೆ...