ಧರ್ಮದ ಹಾದಿಯಲ್ಲಿ ನಡೆಯುವವರ ಮನದಲ್ಲಿ ಶ್ರೀ ಅನ್ನದಾನೇಶ್ವರರು ಇರುತ್ತಾರೆಂದು ಬಬಲಾದಿ ಮಠದ ಸದಾಶಿವ ಅಜ್ಜನವರು ಹೇಳಿದ್ದಾರೆ . ಬಾಗಲಕೋಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಕ್ಕು ಶ್ರೀ ಬಸವಗೋಪಾಲ ನೀಕಮಾಣಿಕ ಮಠದ ಶ್ರೀ ಅನ್ನದಾನೇಶ್ವರ ಶ್ರೀ ಗಳ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ.