ಜೇವರ್ಗಿ: ಜೇವರ್ಗಿಯಲ್ಲಿ ನಿರಾಶ್ರಿತರಿಗೆ ಬೇಡ್ ಶೀಟ್ ವಿತರಣೆ ಮಾಡಿದ ಆರ್ ಎಸ್ ಎಸ್ ಕಾರ್ಯಕರ್ತರು
ಜೇವರ್ಗಿ ತಾಲೂಕಿನಲ್ಲಿ ಭೀಮಾ ನದಿ ತುಂಬಿ ಹರಿದಿದ್ದರಿಂದ ನದಿ ದಡದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿತ್ತು. ಈಗಾಗಿ ಹಳ್ಳಿಗಳು ತೊರೆದಿದ್ದರು,ಈಗ ಪ್ರವಾಹ ಕಮ್ಮಿ ಆದ ಹಿನ್ನೆಲೆಯಲ್ಲಿ ಮತ್ತೆ ವಾಪಸ್ ಜನರು ತಮ್ಮ ಊರುಗಳಿಗೆ ವಾಪಸ್ ಬಂದಿದ್ದಾರೆ.ಕಟ್ಟಿಸಂಗಾವಿ ಮತ್ತಿತರ ಗ್ರಾಮದ ಜನರಿಗೆ ಆರ್ ಎಸ್ ಎಸ್ ನ ಕಾರ್ಯಕರ್ತರು ಬೇಡ್ ಶಿಟಗಳ ವಿತರಣೆ ಮಾಡಿದ್ದಾರೆ. ಅ. ೫ ರಂದು ಮಾಹಿತಿ ಗೊತ್ತಾಗಿದೆ