ಶಾಮನೂರು ಶಿವಶಂಕರಪ್ಪ ನಿಧನ ವಿಚಾರವಾಗಿ ಇಂದು ರವಿವಾರ 8:30 ಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮದು ಬಂಗಾರಪ್ಪನವರು ಶಾಮನೂರು ನಿಧನದ ಬಹಳ ದುಖಃದ ವಿಚಾರ ಶಾಮನೂರು, ಬಂಗಾರಪ್ಪ ಆತ್ಮೀರಾಗಿದ್ದರು ನಾನು ವೈಯಕ್ತಿಕವಾಗಿ ಹಲವು ಸಲ ಭೇಟಿಯಾಗಿದ್ದೇನೆ ರಾಜಕೀಯ,ಸಮಾಜಿಕ ಕೊಡುಗೆ ಅಪಾರವಿದೆ ನಮ್ಮಂತವರಿಗೆ ಅವರು ಮಾದರಿಯಾಗಿದ್ರು. 60-65 ರಾಜಕೀಯ ಎಲ್ಲರಿಗೂ ಸ್ಪೂರ್ತಿ ಎಂದು ಮಾತನಾಡಿದರು.