ಬೆಂಗಳೂರು ಉತ್ತರ: 8 ವರ್ಷದ ಮಗು ಬಲಿ ಪಡೆದ BMTC, ನರಳಿ ನರಳಿ ಪ್ರಾಣಬಿಟ್ಟ ಮಗು, ಕೆಆರ್ ಮಾರ್ಕೆಟ್ನಲ್ಲಿ ಬಸ್ ಅಡ್ಡಗಟ್ಟಿದ ಕುಟುಂಬಸ್ಥರು
Bengaluru North, Bengaluru Urban | Aug 24, 2025
ಆಗಸ್ಟ್ 24 ಸಂಜೆ 6 ಗಂಟೆಗೆ KR ಮಾರ್ಕೆಟ್ ಸಮೀಪ BMTC ಮಗುವೊಂದನ್ನು ಬಲಿ ಪಡೆದು ಕೊಂಡಿದೆ..ತನ್ನ ಪೋಷಕರ ಜೊತೆ ಬೈಕ್ ಅಲ್ಲಿ ಹೋಗ್ತಾ ಇದ್ದಾಗ...