ಕೊಪ್ಪ: ಗುಂಡಿ ತಪ್ಪಿಸಲು ಹೋಗಿ ಒಂದೇ ರಸ್ತೆಯಲ್ಲಿ ಎರಡು ಅಪಘಾತ..!. ಕೊಪ್ಪದಲ್ಲಿ ಗುಂಡಿಯಲ್ಲಿ ರಸ್ತೆಯೋ ರಸ್ತೆಯಲ್ಲಿ ಗುಂಡಿಯೋ..!.
Koppa, Chikkamagaluru | Aug 28, 2025
ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ದೊಡ್ಡ ತೊಂದರೆ ಉಂಟಾಗಿದೆ. ಇದರ ಪರಿಣಾಮವಾಗಿ ಕೊಪ್ಪ...