ಮಳವಳ್ಳಿ: ಬಂಡೂರು, ದುಗ್ಗನಹಳ್ಳಿ ಗ್ರಾ.ಪಂ ಮುಂದೆ ಕೂಲಿಕಾರರ ಪ್ರತಿಭಟನೆ, ಮಂಡ್ಯ ಜಿ.ಪಂ ಸಿಇಒ ವರ್ಗಾವಣೆಗೆ ಆಗ್ರಹ
Malavalli, Mandya | Jul 8, 2025
ಮಳವಳ್ಳಿ : ಕೂಲಿಕಾರರ ಬಗ್ಗೆ ಅಸಡ್ಢೆ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿ ಪಂ ಸಿಇಒ ಕೆ ಆರ್ ನಂದಿನ ಅವರ ವಿರುದ್ಧ ನರೇಗಾ ಯೋಜನೆಯ...