ಕಲಬುರಗಿಯ ಅಫಜಲಪೂರ ರಸ್ತೆಯ ಶರಣ ಸಿರಸಗಿ ಬಳಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಸತೀಶ ಕುಮಾರ್ ಸಾವನ್ನಪ್ಪಿದ ವ್ಯಕ್ತಿ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ. ನ.20 ನಡೆದ ಘಟನೆ
ಕಲಬುರಗಿ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಸವಾರ ಸಾವು,ಶರಣ ಸಿರಸಗಿ ಬಳಿ ಘಟನೆ - Kalaburagi News