ತುಮಕೂರು: ಆಟೋ ಚಾಲಕರಿಗೆ ಪರವಾನಿಗೆ ನೀಡುವುದನ್ನ ಸಾರಿಗೆ ಇಲಾಖೆ ಶೀಘ್ರ ರದ್ದು ಮಾಡಲಿ: ನಗರದಲ್ಲಿಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಆಗ್ರಹ
Tumakuru, Tumakuru | Aug 7, 2025
ಆಟೋ ಚಾಲಕರಿಗೆ ಪರವಾನಿಗೆ ನೀಡುವುದನ್ನ ಕೂಡಲೇ ಸಾರಿಗೆ ಇಲಾಖೆ ಸ್ಥಗಿತಗೊಳಿಸಬೇಕು ಎಂದು ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್...