ಕಲಬುರಗಿ: ಡಿಜೆ ಸೌಂಡ್ ಜೋರಾದ್ರೆ ಕಠಿಣ ಕ್ರಮ: ನಗರದಲ್ಲಿ ಡಿ.ಜೆ ಸೌಂಡ್ ಸಿಸ್ಟಮ್ ಮಾಲೀಕರ ಸಭೆಯಲ್ಲಿ ಪೊಲೀಸ್ ಕಮಿಷನರ್ ಸೂಚನೆ
Kalaburagi, Kalaburagi | Aug 25, 2025
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಪೊಲೀಸ್ ಆಯುಕ್ತ ಡಾ|| ಶರಣಪ್ಪ ಎಸ್.ಡಿ. ಅವರು ಡಿ.ಜೆ ಹಾಗೂ ಸೌಂಡ್ ಸಿಸ್ಟಮ್ ಮಾಲೀಕರ ವಿಶೇಷ ಸಭೆ...