ಚಿಕ್ಕಮಗಳೂರು: ಶಮಿತಾ ಆತ್ಮಹತ್ಯೆ ಪ್ರಕರಣ - ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಚಿಕ್ಕಮಗಳೂರು ಎಸ್ಪಿಗೆ ನೋಟಿಸ್..!
Chikkamagaluru, Chikkamagaluru | Sep 3, 2025
ಕೊಪ್ಪ ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಶಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರಾಜ್ಯ...