ವಡಗೇರಾ: ಮಾಚನೂರ ಗ್ರಾಮದ ಬಳಿ ಭೀಮಾ ನದಿಯಲ್ಲಿ ಕಾಣೆಯಾದ ಯುವಕರ ಶೋಧ ಕಾರ್ಯಕ್ಕೆ ಮುಂದಾದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ
Wadagera, Yadgir | Jun 28, 2025
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಮಾಚನೂರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಇಬ್ಬರು ಯುವಕರು ಜಾನುವಾರುಗಳಿಗೆ ನೀರು ಕೊಡಿಸಲು ನದಿಯ ಕಡೆಗೆ...