ಬ್ಯಾಡಗಿ: ಹಿಂದಿ ಹೇರಿಕೆ ದಿನಾಚರಣೆ ವಿರೋಧಿಸಿ ಪಟ್ಟಣದಲ್ಲಿ ಕ ರ ವೇ ವತಿಯಿಂದ ತಹಸೀಲ್ದಾರ್ ಗೆ ಮನವಿ
Byadgi, Haveri | Sep 16, 2025 ಹಿಂದಿ ಹೇರಿಕೆ ದಿನಾಚರಣೆ ಆಚರಿಸದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಬಾರ್ಕಿ ತಿಳಿಸಿದರು. ಪಟ್ಟಣದಲ್ಲಿ ತಹಸೀಲ್ದಾರ್ ಗೆ ಈ ಕುರಿತು ಮನವಿ ಸಲ್ಲಿಸಲಾಯಿತು.