ಮುಂಡಗೋಡ:ಕೆಪಿಸಿಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಮುಂಡಗೋಡ ಪಟ್ಟಣದ ಟಿಬೆಟಿಯನ್ ಕ್ಯಾಂಪ್ಗೆ ಭೇಟಿ ನೀಡಿ, ಬೌದ್ಧ ಧರ್ಮದ ಧರ್ಮಗುರು 14ನೇ ದಲೈ ಲಾಮಾ ಅವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
ಮುಂಡಗೋಡ: ಟಿಬೆಟಿಯನ್ ಕ್ಯಾಂಪ್‌ನಲ್ಲಿ ಬೌದ್ಧ ಧರ್ಮಗುರು ದಲಾಯಿಲಾಮಾ ಅವರ ಆಶೀರ್ವಾದ ಪಡೆದ ಕೆ ಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ - Mundgod News