ಚಿಕ್ಕಬಳ್ಳಾಪುರ: ಪಟಾಕಿ ಅಂಗಡಿ ಹೆಸರಿನಲ್ಲಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ
ಚಿಕ್ಕಬಳ್ಳಾಪುರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇತ್ತೀಚಿಗೆ ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಅಂಗಡಿಗಳನ್ನ ತೆರೆಯಲಾಗಿತ್ತು ಈ ಸಂದರ್ಭದವನ್ನೇ ಬಂಡವಾಳ ಮಾಡಿಕೊಂಡ ಅಂಗಡಿಗಳ ಸುತ್ತಮುತ್ತ ಕುಳಿತುಕೊಂಡು ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ    ಅಂಗಡಿಗಳ ಸುತ್ತಮುತ್ತಲು ಬಿಯರ್ ಪಾಟೀಲ್ ಹಾಗೂ ಮಧ್ಯದ ಪ್ಯಾಕೆಟ್ ಗಳು ಪತ್ತೆಯಾಗಿದ್ದು ಸೂರ್ಯೋದಯದ ವೇಳೆ  ವಾಕಿಂಗ್ ಬರುವಂತಹ ಕೆಂಗಣ್ಣಿಗೆ ಗುರಿಯಾಗಿದೆ