ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಕಾರ್ ಗಾಜು ಬ್ರೇಕ್ ಮಾಡಿ ಲ್ಯಾಪ್‌ಟಾಪ್ ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ
Kalaburagi, Kalaburagi | Jul 16, 2025
ಕಲಬುರಗಿ : ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಅದರಲ್ಲಿನ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಘಟನೆ ಜು15 ರಂದು ಸಂಜೆ 5.55 ರ ಸುಮಾರಿಗೆ...