ಮುಂಡಗೋಡ: ಪಾಳ ಗ್ರಾಮದಲ್ಲಿ ಹಾವಿನ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿಗಳನ್ನು ಕಾಡಿಗೆ ಬಿಟ್ಟ ವನಪಾಲಕ
ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳ ಗ್ರಾಮದಲ್ಲಿ ಸಿಕ್ಕಿದ್ದ 67 ಕೆ ರೆ ಹಾವಿನ ಮೊಟ್ಟೆಗಳನ್ನು ಮುತ್ತುರಾಜ ಹಳ್ಳಿ ಗಸ್ತು ವನಪಾಲಕರು ಅವರು ಮೊಟ್ಟೆಗಳನ್ನು ಮನೆಗೆ ತಂದು ಅವುಗಳಿಗೆ ವೈಜ್ಞಾನಿಕ ರೀತಿಯಲ್ಲಿ ಕೃತಕ ಕಾವು ನೀಡಿ ಸುಮಾರು 50 ದಿನಗಳ ಕಾಲ ಇಟ್ಟುಕೊಂಡು ಮರಿಗಳು ಹೊರಗೆ ಬರುವ ರೀತಿ ಮಾಡಿದ್ದರು.ನಂತರ ಮರಿಗಳನ್ನು ಸೂಕ್ತ ಪರಿಸರ ದಲ್ಲಿ ಕಾಡಿಗೆ ಬಿಟ್ಟಿದ್ದಾರೆ.