ರಾಮನಗರ: ಮೋದಿಯವರು ಪ್ರಾರಂಭದಲ್ಲಿ 28% ಜಿಎಸ್ಟಿ ಹಾಕಿ, ಇವಾಗ 12% ಗೆ ಇಳಿಸಿದೆ. ನಗರದಲ್ಲಿ ಆರ್.ಧರ್ಮಸೇನಾ ಆರೋಪ.
Ramanagara, Ramanagara | Sep 5, 2025
ರಾಮನಗರ -- ಕೇಂದ್ರ ಸರ್ಕಾರ ಪ್ರಾರಂಭದಲ್ಲಿ 28% ಜೆ.ಎಸ್.ಟಿ ಹಾಕಿ ಇವಾಗ 12% ಇಳಿಸುತ್ತಿದೆ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ...