ಹಳಿಯಾಳ: ಗ್ರಾಮ ಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಮಾಸಿಕ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಕರವೇ ಮನವಿ
Haliyal, Uttara Kannada | Jul 25, 2025
ಹಳಿಯಾಳ : ಹಳಿಯಾಳ -ಜೋಯಿಡಾ ವಿಧಾನ ಸಭಾ ಮತ ಕ್ಷೇತ್ರದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ತಿಂಗಳು ಮಾಸಿಕ ಸಭೆಗಳನ್ನು ನಡೆಸುವುದು ಹಾಗೂ...