ಡಿವೈಡರ್ ಮೇಲೆ ಚಾಲಕ ಗಾಡಿ ಹತ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 23 ರಾತ್ರಿ 10 ಗಂಟೆಗೆ ಘಟನೆ ನಡೆದಿದ್ದು ನಿದ್ದೆ ಕಣ್ಣಲ್ಲಿ ಈ ರೀತಿಯಾದ ಆಕ್ಸಿಡೆಂಟ್ ನಡೆದಿದೆ. ಆದ್ರೆ ಯಾರಿಗೂ ಯಾವುದೇ ರೀತಿ ಪೆಟ್ಟಾಗಿಲ್ಲ. ಗಾಡಿ ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ.
ಬೆಂಗಳೂರು ಉತ್ತರ: ಡಿವೈಡರ್ ಮೇಲೆ ಗಾಡಿ ಹತ್ತಿಸಿದ ಚಾಲಕ! ಅಯ್ಯೋ ಪಾಪ ಕಾರಣ ಕೇಳಿದ್ರೆ ಅಯ್ಯೋ ಅನಿಸುತ್ತೆ - Bengaluru North News