ಕಲಘಟಗಿ: ಕಬ್ಬಿಣದ ಹಾರಿಯಿಂದ ಹೊಡೆದು ಪತಿ ಪತ್ನಿಯನ್ನು ಹತೈಗೈದ ಘಟನೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಶಾಂತವ್ವ ಹಿಂಡಸಗೇರಿ ಕೊಲೆಯಾದ ದುರ್ದೈವಿ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಘಟಗಿ: ಕಲಘಟಗಿಯಲ್ಲಿ ಪತ್ನಿಯನ್ನು ಹತೈಗೈದ ಪತಿ - Kalghatgi News