ಬೆಂಗಳೂರು ಪೂರ್ವ: ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂದ ಮಹಿಳೆಗೆ ಸ್ಪಾಟ್ ಅಲ್ಲಿ DCM ಡಿಕೆ ಶಿವಕುಮಾರ್ ಮಾಡಿದ್ದೇನು?KR ಪುರದಲ್ಲಿ 2 ಸಾವಿರ ಹಣದ ಕಥೆ!
ಅಕ್ಟೋಬರ್ 18 ಬೆಳಿಗ್ಗೆ 11 ಗಂಟೆ ಸುಮಾರಿಗೆ DCM ಡಿಕೆಶಿ KR ಪುರದಲ್ಲಿ ಬೆಂಗಳೂರು ನಡಿಗೆ ನಾಗರಿಕರೊಂದಿಗೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಈ ವೇಳೆ ಮಹಿಳೆಯೊಬ್ಬರು 2 ಸಾವಿರ ಹಣ ಬರುತ್ತಿಲ್ಲ ಅಂತ DCM ಬಳಿ ಹೇಳಿದ್ರು. ಈ ವೇಳೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಫೋನ್ ಮಾಡಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ವೇಳೆ ಜುಲೈ ಗೆ ಮಹಿಳೆಗೆ ಹಣ ಕ್ರೆಡಿಟ್ ಆಗಿರುವುದು ಬೆಳಕಿಗೆ ಬಂದಿದ್ದು ತರಾಟೆಗೆ ತೆಗೆದು ಕೊಂಡಿದ್ದಾರೆ.