ಕಮಲಾಪುರ ತಾಲೂಕಿನ ಮಾಹಾಗಾಂವ್ ನಲ್ಲಿ ಧರ್ಮಸ್ಥಳ ಸಂಘ ಸೇರಿ ವಿವಿಧ ಸಂಸ್ಥೆಗಳ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಎಂಎಲ್ ಸಿ ಅಮರನಾಥ ಪಾಟೀಲ್ ಅವರು ಉದ್ಘಾಟನೆ ಮಾಡಿದರು. ಡಿ.4 ರಂದು ನಡೆದ ಕಾರ್ಯಕ್ರಮ
ಕಲಬುರಗಿ: ಮಾಹಾಗಾಂವ್ ನಲ್ಲಿ ವಿವಿಧ ಸಂಸ್ಥೆಗಳ ವತಿಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ
# - Kalaburagi News