ಜೇವರ್ಗಿ: ಜೇವರ್ಗಿಯಲ್ಲಿ ಬೆಳೆಗಳ ವೀಕ್ಷಣೆ ಮಾಡಿದ ನಿಕಿಲ್ ಕುಮಾರಸ್ವಾಮಿ
ಜೇವರ್ಗಿ ತಾಲೂಕಿನಲ್ಲಿ ನಿರಂತರ ಮಳೆಯಿಂದ ತೊಗರಿ ಉದ್ದು,ಹೆಸರು ಮತ್ತಿತರ ಬೆಳೆಗಳು ಹಾಳಾಗಿದ್ದು, ಈಗಾಗಿ ನಿಕಿಲ್ ಕುಮಾರಸ್ವಾಮಿ ಅವರು ಜೇವರ್ಗಿ ತಾಲೂಕಿನ ಸೋಮನಾಥ ಹಳ್ಳಿಯಲ್ಲಿ ವೀಕ್ಷಣೆ ಮಾಡಿದರು. ಸರ್ಕಾರಕ್ಕೆ ಪರಿಹಾರ ನೀಡಲು ಒತ್ತಡ ಹಾಕಲಾಗುತ್ತದೆ ಎಂದರು.ಸೆ. ೧೫ ರಂದು ಭೇಟಿ ನೀಡಿದ್ದಾರೆ