ಆನೇಕಲ್: ಗೇಟ್ ಕ್ಲೋಸ್ ಆಗಿದ್ದಕ್ಕೆ ಮಹಿಳೆ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಸರ್ಜಾಪುರಾದ ಮಹಿಳೆ ಸರ್ಕಸ್ ನೋಡಿ!
ಅಕ್ಟೋಬರ್ 11 ಸಂಜೆ 4 ಗಂಟೆ ಸುಮಾರಿಗೆ ಸರ್ಜಾಪುರದಲ್ಲಿ ಮಹಿಳೆಯೊಬ್ಬರ ಡೇಂಜರಸ್ ಸ್ಟಂಟ್ ಮೊಬೈಲ್ ಅಲ್ಲಿ ರೆಕಾರ್ಡ್ ಆಗಿದೆ. ಗೇಟ್ ಇಂದ ಹೋಗಲು ಜಾಗ ಇಲ್ಲದ ಹಿನ್ನಲೆ ರೈನ್ ಬೋ ಲೇ ಔಟ್ ಅಲ್ಲಿ ಮಹಿಳೆ ಕಿಟಕಿಯಿಂದ ಜಂಪ್ ಮಾಡುವ ನುಸುಳುವ ಚಿತ್ರಣ ಕಂಡು ಬಂತು. ವರುಣನ ಆರ್ಭಟ ಇಡೀ ಲೇ ಔಟ್ ಜಲಾವೃತ ಆಗಿದ್ದು ಜನರೆಲ್ಲಾ ಹೈರಾಣಾಗಿ ಹೋಗಿದ್ದಾರೆ.