ಅಣ್ಣಿಗೇರಿ ತಾಲೂಕ ಅಡ್ನೂರ ಗ್ರಾಮದ ದಾಸೋಹ ಮಠದ ಆವರಣದಲ್ಲಿ ಅಣ್ಣಿಗೇರಿ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪ.ಪೂ.ಶ್ರೀ ಮ.ನಿ.ಪ್ರ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಸಮ್ಮೇಳನಾಧ್ಯಕ್ಷರು ಪಂ.ಎಂ.ಕಲ್ಲಿನಾಥಶಾಸ್ತ್ರಿ ಹಾಗೂ ಗ್ರಾಮದ ಗುರು ಹಿರಿಯರು, ತಾಯಂದಿರು,ಸಹೋದರಿಯರು,ಸಮಸ್ತ ಭಕ್ತ ವೃಂದದವರು,ಯುವಕರು ಉಪಸ್ಥಿತರಿದ್ದರು.